CATEGORIES

NEWSLETTER


123rd birthday celebrations of DV Gundappa: March 17th

View Invitation Here

ನಮಸ್ತೆ ,

ಬರುವ ಮಾರ್ಚ್ 17 ರಂದು ಬುಧವಾರ ಸಂಜೆ 5 .30 ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ‘ಏ.ಡಿ.ಏ ರಂಗಮಂದಿರ’ ದಲ್ಲಿ ನಮ್ಮ ‘ ಸಮಾಜ ಸೇವಕರ ಸಮಿತಿ’ಯ ವತಿಯಿಂದ ಸನ್ಮಾನ್ಯ ಡಿ.ವಿ.ಜಿ ಯವರ 123ನೆ ಜನ್ಮದಿನಾಚರಣೆ ‘ಆ ವಿಚಿತ್ರಕೆ ನಮಿಸೋ ಮಂಕುತಿಮ್ಮ ‘ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ತಮ್ಮೆಲ್ಲರಿಗೆ ಆದರದ ಸ್ವಾಗತ.

ಕಾರ್ಯಕ್ರಮದ ಅಧ್ಯಕ್ಷತೆ:  ಪ್ರೊ. ಎಂ.ಎಚ್. ಕೃಷ್ಣಯ್ಯ , ಅಧ್ಯಕ್ಷರು ,ಕರ್ನಾಟಕ ಸಾಹಿತ್ಯ ಅಕಾಡೆಮಿ.
ಮುಖ್ಯ ಅತಿಥಿಗಳು : ಡಾ||ಜಿ.ಬಿ.ಹರೀಶ್ , ಸಾಹಿತಿ ಮತ್ತು ವಿಮರ್ಶಕರು
(ವಿಚಾರ ಮಂಡನೆ: ರಾಜಕೀಯ ಚಿಂತಕರಾಗಿ ಡಿ.ವಿ.ಜಿ )

ಸಾಂಸ್ಕೃತಿಕ ಕಾರ್ಯಕ್ರಮ :
ಅಂತಃ ಪುರ ಗೀತೆಗಳ ನೃತ್ಯರೂಪಕ :ಶ್ರೀಮತಿ ಐಶ್ವರ್ಯ ನಿತ್ಯಾನಂದ
ಮಂಕುತಿಮ್ಮನ ಕಗ್ಗ ಮ್ಯಾಜಿಕ್ : ಶ್ರೀ ಎಂ.ಡಿ. ಕೌಶಿಕ್ , ನಟ ಹಾಗೂ ಜಾದೂಗಾರ

ದಿನಾಂಕ : 17 ಮಾರ್ಚ್ , 2010 , ಬುಧವಾರ
ಸಮಯ : ಸಂಜೆ 5.30 ಕ್ಕೆ

ಸ್ಥಳ : ಏ.ಡಿ.ಏ ರಂಗಮಂದಿರ , ಜೆ.ಸಿ. ರಸ್ತೆ , ಬೆಂಗಳೂರು

Leave a Reply